ಸತುರಂಗ ವೆಟ್ಟೈ (: / ) 2014ರ , ಹೆಚ್.ವಿನೋದ್ ಬರೆದು ನಿರ್ದೇಶಿಸಿರುವ ತಮಿಳು ಬಾಷೆಯ ಚಿತ್ರ. ಈ ಚಿತ್ರದಲ್ಲಿ ನಟರಾಜ್ ಸುಬ್ರಣ್ಯಂ ಮತ್ತು ಇಶಾರ ನಾಯರ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಸೀನ್ ರೋಲ್ಡನ್ರ ಸಂಗೀತವಿದೆ ಮತ್ತು ಕೆ.ಜಿ. ವೆಂಕಟೇಶ್ ರ ಛಾಯಾಗ್ರಹಣವಿದೆ.. ತಿರುಪತಿ ಬ್ರದರ್ಸ್ ಫಿಲ್ಮ್ ಮೀಡಿಯಾ ಚಿತ್ರವನ್ನು ೧೮ ಜುಲೈ ೨೦೧೪ ರಂದು ಬಿಡುಗಡೆ ಮಾಡಿತು.ಚಿತ್ರದ ಮುಂದುವರೆದ ಬಾಗಕ್ಕೆ "ಸತುರಂಗ ವೆಟ್ಟೈ 2" ಎಂದು ಹೆಸಿಡಲಾಗಿದೆ, ಚಿತ್ರದಲ್ಲಿ ಅರವಿಂದ ಸ್ವಾಮಿ ಮತ್ತು ತ್ರಿಷಾ ಕೃಷ್ಣನ್ ನಟಿಸುತ್ತಿದ್ದಾರೆ. ಕನ್ನಡದಲ್ಲಿ ಈ ಚಿತ್ರ "ಜಗತ್ ಕಿಲಾಡಿ" ಎಂಬ ಹೆಸರಿನಲ್ಲಿ ರೀಮೇಕ್ ಆಗುತ್ತಿದೆ. == ==